New Posts

recent

Guest Posting [ಅತಿಥಿ ಪೋಸ್ಟ್]

ಹರೇರಾಮ 

ವಿದ್ಯಾರ್ಥಿ ವಾಹಿನಿ ಬ್ಲಾಗ್ನಲ್ಲಿ ನೀವು ಕೂಡ ಬರಹಗಾರರಾಗಿ ಮತ್ತು ನಿಮ್ಮ ಲೇಖನಗಳನ್ನು ಇಲ್ಲಿ ಪ್ರಕಟಿಸಿ ಹಾಗು ಹೆಚ್ಚಿನ ಜನರಿಗೆ ಲಭಿಸುವಂತೆ ಮಾಡಿ.
ನೀವು ಈ ಬ್ಲಾಗ್ ನ ಬರಹಗಾರರಾಗುವುದರಿಂದ ನಿಮ್ಮ ಬರಹಗಳು ಹೆಚ್ಹಿನ ಜನರಿಗೆ ದೊರೆಯುತ್ತದೆ. ಹಾಗು ನಿಮ್ಮ ಬರವಣಿಗೆಯ ಕೌಶಲ್ಯ ಹೆಚ್ಚುತ್ತದೆ.

  • ಬರಹಗಳನ್ನು ಇಲ್ಲಿ ಪ್ರಕಟಪಡಿಸುವುದರಿಂದ ಹೆಚ್ಚಿನ ಜನರು ಒಂದೆಡೆ ಸೇರಿದಂತಾಗುತ್ತದೆ. 
  • ಹೆಚ್ಚಿನ ಜನರ ಪರಿಚಯ ನಮಗಾಗುತ್ತದೆ.
  • ಹೆಚ್ಚಿನ ಜನರು ಸಂಪರ್ಕದಲ್ಲಿರುತ್ತಾರೆ.
  • ಹೆಚ್ಚಿನ ಅನುಭವ ದೊರೆಯುತ್ತದೆ. 

ನಿಮ್ಮ ಲೇಖನಗಳನ್ನು ನಮಗೆ ಬರೆದು ಕಳುಹಿಸಿ. ನಾವು ಅದನ್ನು ಈ ಬ್ಲಾಗ್ನಲ್ಲಿ ಪ್ರಕಟಿಸುತ್ತೇವೆ.

ನಿಮ್ಮ ಲೇಖನದೊಂದಿಗೆ ಲೇಖನದ ವಿಷಯಕ್ಕೆ ಪೂರಕವಾದ ಒಂದು ಫೋಟೋ, ಮತ್ತು ಲೇಖಕರ ಹೆಸರು ಇರಲಿ.ಲೇಖನವನ್ನು articles@vidyarthivahini.com ಅಥವಾ vidyarthivahini@gmail.com  ಕ್ಕೆ ಕಳುಹಿಸಿ.

ನೀವು ನಮ್ಮ ಶಾಶ್ವತ ಲೇಖಕರಗಬಹುದು ನಮ್ಮನ್ನು ಸಂಪರ್ಕಿಸಿ.

ಧನ್ಯವಾದಗಳು

Guest Posting [ಅತಿಥಿ ಪೋಸ್ಟ್] Reviewed by Unknown on 10:46:00 Rating: 5
Design and Developed by Vidyarthi Vahini

Contact Form

Name

Email *

Message *

Powered by Blogger.