New Posts

recent

ಕೃಷ್ಣಾಷ್ಟಮಿ ಕಾರ್ಯಕ್ರಮ @ 25-08-2016


ಕೃಷ್ಣಾಷ್ಟಮಿ ಕಾರ್ಯಕ್ರಮ 25-08-2016
ಬೆಳಗ್ಗೆ 11-00ರಿಂದ 1-00ರವರೆಗೆ ಹಾಗು ಮದ್ಯಾಹ್ನ 4-30ರಿಂದ 6-30ರವರೆಗೆ
ಶ್ರೀರಾಮಾಶ್ರಮ ಗಿರಿನಗರದಲ್ಲಿ 

ಬೆಳಗ್ಗೆ:
  • ಮಾತೃಗಳಿಂದ ಮೊಸರು ಕಡೆಯುವುದು
  • 5 ರ್ವಷದ ಒಳಗಿನ ಮಕ್ಕಳಿಗೆ ರಾಧೆ-ಯಶೋದೆ ಆಟ.
  • 5 ರಿಂದ 14 ರ್ವಷದ ಮಕ್ಕಳಿಗೆ  ಛದ್ಮವೇಷದೊಂದಿಗೆ ಕೃಷ್ಣ-ರಾಧೆ ಎಂಬ ಆಟ.
  • 10 ವರ್ಷದ ಒಳಗಿನ ಮಕ್ಕಳಿಗೆ- ಬಾಳೆಗೊನೆಯಿಂದ ಬಾಳೆಹಣ್ಣು ತೆಗೆಯುವುದು.
  • ಈ ಎಲ್ಲ ಕಾರ್ಯಕ್ರಮದ ನಡುವೆ  ಕೃಷ್ಣನಿಗೆ ಸಂಬಂದ ಪಟ್ಟ ರಸಪ್ರಶ್ನೆ.

ಮಧ್ಯಾಹ್ನ:
  • ಹೆಣ್ಣು ಮಕ್ಕಳಿಗಾಗಿ ಕೋಲಾಟ.
  • ರಾತ್ರಿ ಗೋಕಥೆ ಮುಗಿದ ಮೇಲೆ ಜನ್ಮಾಷ್ಟಮಿ ಆಚರಣೆ, ತೊಟ್ಟಿಲು ತೂಗುವ ಕಾರ್ಯಕ್ರಮ.
  • ಗಂಡು ಮಕ್ಕಳಿಗಾಗಿ ಮೊಸರು ಗಡಿಗೆ ಒಡೆಯುವುದು.
  • ಶ್ರೀಸಂಸ್ಥಾನದಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತದೆ.
ಪ್ರಧಾನರು
-ವಿದ್ಯಾರ್ಥಿವಾಹಿನೀ
-ಮಾತೃವಿಭಾಗ
-ಹವ್ಯಕ ಮಹಾಮಂಡಲ


ಕೃಷ್ಣಾಷ್ಟಮಿ ಕಾರ್ಯಕ್ರಮ @ 25-08-2016 Reviewed by Unknown on 07:39:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.