New Posts

recent

ವೃತ್ತಿಪರ ಬಳಗ ಮತ್ತು ದಿಶಾದರ್ಶಿ ವತಿಯಿಂದ ಸರ್ವಸೇವೆ

ವೃತ್ತಿಪರ ಬಳಗ ಮತ್ತು ದಿಶಾದರ್ಶಿ ವತಿಯಿಂದ ಸರ್ವಸೇವೆ 27 ಅಗಸ್ಟ್ 2016. (ಶನಿವಾರ)
ಅಂದು ವೃತ್ತಿಪರ ಬಳಗ ಮತ್ತು ದಿಶಾದರ್ಶಿ ಬಳಗದ ಸದಸ್ಯರಿಗೋಸ್ಕರ ಪರಿಣಿತ ತಜ್ಞರಿಂದ Stress Management in Worklife ಮತ್ತು How to write Self Appraisal ಈ ವಿಷಯಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿದೆ.

ಈ ವಿನೂತನ ಕಾರ್ಯಾಗಾರವು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ತುಂಬಾ ಪೂರಕವಾಗಿದ್ದು,ಈಗಿನ ಸ್ಪರ್ಧಾತ್ಮಕ ಪ್ರಪಂಚಕ್ಕೆ  ಅವಶ್ಯವಾದ ಹಾಗೂ ನಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಅವಶ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿ ಆಗಲಿದೆ.ಆದಕಾರಣ ನಾವೆಲ್ಲ ಈ ಕಾರ್ಯಾಗಾರದಲ್ಲಿ ತಪ್ಪದೇ ಭಾಗವಹಿಸೋಣ ಮತ್ತು ನಮ್ಮ ಅರ್ಹ ಮಿತ್ರರನ್ನೂ ಪರಿಚಯಸ್ಥರನ್ನೂ ಬಳಗಕ್ಕೆ ಸೇರಿಸಿ ಅವರಿಗೂ ಸದುಪಯೋಗ ದೊರೆಯುವಂತೆ ಮಾಡೋಣ ಎಂದು ವಿನಂತಿ.
For More Details: Join This EVENT IN FACEBOOK Click HERE
Event Held On:Saturday, August 27 at 9 AM

Location: Sri Ramachandrapura Mutt, Girinagar, Bangalore


Join ವೃತ್ತಿಪರ ಬಳಗ Click Here

Read The Instruction Before Fill The Form
- ವೃತ್ತಿಪರ ಹವ್ಯಕ ಬಳಗ ಮತ್ತು ದಿಶಾದರ್ಶಿ ಬಳಗ
ವೃತ್ತಿಪರ ಬಳಗ ಮತ್ತು ದಿಶಾದರ್ಶಿ ವತಿಯಿಂದ ಸರ್ವಸೇವೆ Reviewed by Unknown on 01:03:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.